ಬೆಳ್ತಂಗಡಿ

ತುಮಕೂರಿನಲ್ಲಿ ಸುಟ್ಟ ಕಾರಿನಲ್ಲಿ ಪತ್ತೆಯಾದ ಬೆಳ್ತಂಗಡಿಯ ಮೂರು ಯುವಕರ ಶವ !

ದ. ಕನ್ನಡ ಮೂವರ ಮೃತ ದೇಹ ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಕಾರಿನಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ…

1 month ago

ಪಟಾಕಿ ಅಂಗಡಿ ಮೇಲೆ ಅಧಿಕಾರಿಗಳು ದಾಳಿ; ಮೂರು ಗೋಡೌನ್‌ ಸೀಝ್

ವೇಣೂರು ಪಟಾಕಿ ತಯಾರಿಕೆ ಸ್ಫೋಟಗೊಂಡ ಪ್ರಕರಣ ಸಂಬಂಧಿಸಿ ಬೆಳ್ತಂಗಡಿಯಲ್ಲಿ  ಪಟಾಕಿ ಮಾರಾಟ ಮತ್ತು ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳು ಜ.30 ರಂದು ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

3 months ago

ಬೆಳ್ತಂಗಡಿಯಲ್ಲಿ ಪಟಾಕಿ ದುರಂತ : ಮೂವರು ಸಾವು

ಪಟಾಕಿ ಕಂಪನಿಯೊಂದರಲ್ಲಿ  ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ  ಭಾನುವಾರ (ಜ.29) ಸಂಜೆ ನಡೆದಿದೆ.

3 months ago

ಧರ್ಮಸ್ಥಳದಲ್ಲಿ ಅನ್ಯಕೋಮಿನ ಜೋಡಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

3 months ago

ಮಗನ ಸಾವಿನ 13ನೇ ದಿನಕ್ಕೆ ತಂದೆಯೂ ಆತ್ಮಹತ್ಯೆ

ಮಗನ ಉತ್ತರ ಕ್ರಿಯೆ ನಡೆದು ಎರಡು ದಿನದಲ್ಲಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯಲ್ಲಿ ನಡೆದಿದೆ.

3 months ago

ಮರ ಕಡಿಯುವ ವೇಳೆ ಕೈ ತಪ್ಪಿ ಕಟ್ಟಿಂಗ್ ಮೆಷಿನ್ ನ ಗರಗಸ ಕುತ್ತಿಗೆಗೆ ತಾಗಿ ವ್ಯಕ್ತಿ ಸಾವು

ಮರ ಕಡಿಯುವ ವೇಳೆ ಕಟ್ಟಿಂಗ್ ಮೆಷಿನ್ ಕೈ ತಪ್ಪಿ ಬಿದ್ದು ಗರಗಸ ಕುತ್ತಿಗೆಗೆ ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.

4 months ago

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಆಚಾರದಿಂದ ತತ್ವ ರಕ್ಷಣೆ: ಡಾ. ಗುರುರಾಜ ಕರ್ಜಗಿ

ಧರ್ಮದಲ್ಲಿ ಪ್ರೀತಿ ಮತ್ತು ಅಂತಃಕರಣವಿರುತ್ತದೆಯೇ ಹೊರತು ಖಡ್ಗ ಮತ್ತು ಕ್ರೂರತೆಯಲ್ಲ ಎಂದು ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

5 months ago

ಆದರ್ಶ ತತ್ವಕ್ಕೆ ಧರ್ಮಸ್ಥಳವೇ ಮಾದರಿ : ಡಾ. ಎಂ. ಆರ್. ವೆಂಕಟೇಶ್

ಲೋಕಸಂಗ್ರಹದಲ್ಲಿ ಮಾನಸಿಕ ಸಶಕ್ತಿಯ ದಾನಕ್ಕೆ ಮುನ್ನುಡಿ ಬರೆದ ಏಕೈಕ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು, ಲೇಖಕರು ಆದ ಡಾ.ಎಂ.ಆರ್.ವೆಂಕಟೇಶ್ ಅಭಿಪ್ರಾಯ ಪಟ್ಟರು.

5 months ago

ತುಳು ಸಿನಿಮಾ ರಂಗದಲ್ಲಿ ಮೆರೆದಿದ್ದ ನಟಿ ಲೀಲಾವತಿ

ಕನ್ನಡದ ಮೇರು ನಟಿಯಾದ ಲೀಲಾವತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು.

5 months ago

ಬೆಳ್ತಂಗಡಿಯ ಲೀನಾ ಸಿಕ್ವೇರಾ‌ ಕನ್ನಡದ ಶ್ರೇಷ್ಠ ನಟಿ ಲೀಲಾವತಿಯಾದ ಬಗೆ

ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟಿ ಲೀಲಾವತಿ ಅವರ ನಿಜ ಹೆಸರು ಲೀನಾ ಸಿಕ್ವೇರಾ‌.

5 months ago

ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ; ಪ್ರತಿದಿನ ಸಾಂಸ್ಕೃತಿಕ ವೈಭವ

ದೇಶವಿದೇಶಗಳ ಜನರನ್ನೂ ತನ್ನತ್ತ ಆಕರ್ಷಿಸುವ ಕ್ಷೇತ್ರವೆಂದೇ ಹೇಳಲಾಗುವ ಕರ್ನಾಟಕದ ಪವಿತ್ರ ಯಾತ್ರಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ…

5 months ago

ಬೆಳ್ತಂಗಡಿ: ವೆಲ್‌ ವ್ಯೂ ನ ರೂಮ್ಸ್‌ &ಸೂಟ್ಸ್‌ ಹಾಗು ಜೋರ್ಡನ್‌ ರಿವರ್‌ ರೆಸ್ಟೋರೆಂಟ್‌ ಶುಭಾರಂಭ

ಜೈಸನ್‌ ಜೋಯಲ್‌ ಡಿ ಸೋಜಾ, ಶ್ರೀಮತಿ ಆಶ್ವಿನಿ ಡಿ ಸೋಜಾ ಮತ್ತು ಆರಿಕ್ ಡಿ ಸೋಜಾ ಇವರ ಮಾಲಿಕತ್ವದಲ್ಲಿ ವೆಲ್‌ ವ್ಯೂ ರೋಮ್ಸ್‌ ಮತ್ತು ಸೂಟ್ಸ್‌ ಹಾಗೂ…

5 months ago

ವಿದ್ಯಾರ್ಥಿಗೆ ಹಲ್ಲೆ: ಎಸ್‌ಡಿಎಂಸಿ ಅಧ್ಯಕ್ಷ, ಶಿಕ್ಷಕರ ವಿರುದ್ಧ ದೂರು

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ಬಳ್ಳಮಂಜ ಮಚ್ಚಿನದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಎಸ್.ಡಿ. ಎಂ.ಸಿ ಅಧ್ಯಕ್ಷ ಹಾಗೂ ಇಬ್ಬರು ಶಿಕ್ಷಕರ…

5 months ago

ನೆರಿಯ: ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ, ಹಲವರಿಗೆ ಗಾಯ

ಬೆಳ್ತಂಗಡಿ ತಾಲೂಕಿನ ನೆರಿಯ ಪೋಸ್ಟ್ ಆಫೀಸ್ ಬಳಿ ಕಾರೊಂದರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆರು ಜನ ಇದ್ದ ಆಲ್ಟೋ ಕಾರಿನ ಮೇಲೆ ಕಾಡಾನೆ…

5 months ago

ಅಲ್ಯೂಮಿನಿಯಂ ಏಣಿ ವಿದ್ಯುತ್‌ ತಂತಿಗೆ ತಗುಲಿ ವ್ಯಕ್ತಿ ಸಾವು

ಧರ್ಮಸ್ಥಳ ಸಮೀಪದ ಮಲ್ಲರ್ಮಡಿ ಎಂಬಲ್ಲಿ ಶುಕ್ರವಾರದಂದು ಜಮೀನೊಂದರಲ್ಲಿ ವಿದ್ಯುತ್‌ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

5 months ago