ಬೆಳಕಿನ ಚಿತ್ತಾರ

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಬಾನಂಗಳದಲ್ಲಿ ಬೆಳಕಿನ ಚಿತ್ತಾರ

ರಾಜ್ಯದ ಹಲವೆಡೆ ಇಂದು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಂಡುಬಂದಿದೆ. ಬೆಂಗಳೂರು, ಕೋಲಾರ ಸೇರಿದಂತೆ ಹಲವು ಕಡೆ ಬಾನಂಗಳದಲ್ಲಿ ನದಿಯ ಆಕೃತಿಯಲ್ಲಿ ಬೆಳಕಿನ ರಚನೆ ಮೂಡಿ ಮೂಡಿದೆ.

2 years ago