ಬೆಂಗಳೂರು ವಿವಿಯ ವಿತ್ತಾಧಿಕಾರಿ

ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆಂಗಳೂರು ವಿವಿ ಗಲಾಟೆ

ವಿದ್ಯಾರ್ಥಿ ಹಾಗೂ ವಿವಿ ನಡುವಿನ ಗಲಾಟೆ, ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಂಶೋಧನಾ ವಿದ್ಯಾರ್ಥಿ ವಿರುದ್ಧ ಬೆಂಗಳೂರು ವಿವಿಯ ವಿತ್ತಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

2 years ago