ಬೆಂಕಿ ಅನಾಹುತ

ಕೋಲ್ಕತಾ: ಕೊಳೆಗೇರಿಯಲ್ಲಿ ಅಗ್ನಿ ದುರಂತ, 2 ಸಾವು, 15 ಗುಡಿಸಲುಗಳು ಭಸ್ಮ

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಮೆಚೆಡಾದ ಕೊಳೆಗೇರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿ ಅನಾಹುತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 15 ಗುಡಿಸಲುಗಳು ಸುಟ್ಟುಹೋಗಿವೆ.

1 year ago