ನಗರದ ಹೊರವಲಯದಲ್ಲಿರುವ ಹಿಟ್ಟೇನಹಳ್ಳಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಆವರಣದಲ್ಲಿ ಜ.1ರಿಂದ ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳ ನಡೆಸಲು ಸಿದ್ಧತೆ ನಡೆದಿದೆ.