ಬಿ.ಶಿವರಾಂ

ಬೇಲೂರು: ರಾಜಕಾರಣ ಮಾಡುವುದಿದ್ದರೆ ಬೇಲೂರಿನಲ್ಲಿಯೇ: ಬಿ.ಶಿವರಾಂ

ನಾನು ರಾಜಕಾರಣ ಮಾಡುವುದಿದ್ದರೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಮಾಡುತ್ತೇನೆಯೇ ಹೊರತು ಬೇರೆ ತಾಲ್ಲೂಕಿನ ಬಗ್ಗೆಯಾಗಲಿ ಬೇರೆ ಪಕ್ಷದ ಬಗ್ಗೆಯಾಗಲಿ ಕನಸಿನಲ್ಲಿಯೂ ಯೋಚಿಸುವುದಿಲ್ಲವೆಂದು ಮಾಜಿ ಸಚಿವ ಬಿ.ಶಿವರಾಂ ಸ್ಪಷ್ಟಪಡಿಸಿದ್ದಾರೆ.

1 year ago