ಬಿ.ಕೆ ಹರಿಪ್ರಸಾದ್

ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರ ಪರ ಇದ್ದೇವೆ : ಬಿ.ಕೆ ಹರಿಪ್ರಸಾದ್‌

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರಲ್ಲಿ ಬಿಜೆಪಿ ತಮ್ಮ ಪಕ್ಷದ ಒಬ್ಬರ ಹೆಸರು ಹೇಳಲಿ, ಖಂಡಿತ ಸಿಗೋದಿಲ್ಲ.

4 months ago

ಶೋಕಾಸ್‌ ನೋಟಿಸ್‌ ಸಿಕ್ಕಿಲ್ಲ, ನನ್ನ ಕೈಗೆ ನೋಟಿಸ್ ಬಂದಾಗ ಉತ್ತರಿಸುತ್ತೇನೆ: ಬಿ.ಕೆ ಹರಿಪ್ರಸಾದ್‌

"ಹಿಂದಿನ ಯಾವ ಸಿಎಂಗಳೂ ಕೂಡ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಈಗ ಪಂಚೆ ಹಾಕಿಕೊಂಡು ದುಬಾರಿ ವಾಚ್ ಕಟ್ಟಿಕೊಂಡು, ಖಾಕಿ…

8 months ago

ಹಗರಣಗಳಿಂದ ಪಾರಾಗಲು ನನ್ನ ವಿರುದ್ಧ ಹೇಳಿಕೆ: ಬಿ.ಕೆ ಹರಿಪ್ರಸಾದ್‌

ತಮ್ಮ ಸಮುದಾಯದ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ವಿರುದ್ಧ ಮಾಲೂರು ಕಾಂಗ್ರೆಸ್‌ ಶಾಸಕ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಪಕ್ಷ…

8 months ago

ಚಂದ್ರಯಾನಕ್ಕೆ ಕೆಲಸ ಮಾಡಿದ ವಿಜ್ಞಾನಿಗಳು ಹಿಂದುಳಿದ ವರ್ಗಗದವರು: ಬಿ.ಕೆ. ಹರಿಪ್ರಸಾದ್‌

ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಭೂಮಿ ಮಂಜೂರು ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಬಿ.ಕೆ ಹರಿಪ್ರಸಾದ್‌ ಹೇಳಿದ್ದಾರೆ.

8 months ago

ಬಂಟ್ವಾಳ: ಕರಾವಳಿ ಪ್ರಜಾಧ್ವನಿ ಯಾತ್ರಾ ಕಾರ್ಯಕ್ರಮ

ದೇರಳಕಟ್ಟೆ ಎಂಬಲ್ಲಿ ಒಂದು ಸಣ್ಣ ಗ್ರಾಮೀಣ ಪ್ರದೇಶದ ಪಂಚಾಯತ್ ವ್ಯಾಪ್ತಿಯಲ್ಲಿ 5 ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ನಮ್ಮ ಜಿಲ್ಲೆ ಗುಜರಾತ್, ಯುಪಿಗೆ ಮಾದರಿ ಹೊರತು ನಮಗೆ ಅವರು…

1 year ago

ಮಂಗಳೂರು: ಮೋದಿ ಒಬ್ಬ ರಣಹೇಡಿ ಎಂದು ಸಾಬೀತು ಮಾಡುತ್ತಿದ್ದಾರೆ- ಬಿ.ಕೆ ಹರಿಪ್ರಸಾದ್

ಮೋದಿ ಒಬ್ಬ ರಣಹೇಡಿ ಎಂದು ಸಾಬೀತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ರಣಹೇಡಿಯಂತೆ ವರ್ತಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕ ಮತ್ತು ರಾಜಕೀಯವಾಗಿ…

1 year ago

ಬಂಟ್ವಾಳ: ಬಿಜೆಪಿ ಭಾವನಾತ್ಮಕತೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ

ಕಾಂಗ್ರೆಸ್ ದೇಶದ ಜನರ ಬದುಕಿನ ಪ್ರಗತಿಯ ಬಗ್ಗೆ ಚಿಂತನೆ ಮಾಡಿದರೆ, ಬಿಜೆಪಿ ಭಾವನಾತ್ಮಕತೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರವೆಸಗಿ ಅದನ್ನೇ ವೈಭವೀಕರಣ ಮಾಡುತ್ತಿರುವ ಬಿಜೆಪಿಯವರು ಬೇರೆಯವರಿಗೆ ಬೊಟ್ಟು…

1 year ago

ಚಿಕ್ಕಮಗಳೂರು: ಸುಳ್ಳೇ ಬಿಜೆಪಿಯ ಮನೆ ದೇವರು- ಬಿ.ಕೆ.ಹರಿಪ್ರಸಾದ್ ಟೀಕೆ

ಚುನಾವಣೆಗಳಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದ ಮತ್ತು ಸುಳ್ಳುಗಳಿಂದಲೇ ಸೌಧ ಕಟ್ಟುವ ಬಿಜೆಪಿಯದ್ದು ಸುಳ್ಳೇ ಮನೆ ದೇವರು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿಗೆ…

1 year ago

ವಿಶ್ವಗುರುವಿಗೆ ಹೆಂಡ್ರಿಲ್ಲ, ಮಕ್ಳಿಲ್ಲ ಹೀಗಾಗಿ ಜನಸಾಮಾನ್ಯರ ಕಷ್ಟ ಗೊತ್ತಿಲ್ಲ- ಬಿ.ಕೆ.ಹರಿಪ್ರಸಾದ್

"ನರೇಂದ್ರ ಮೋದಿ ಅನ್ನೋ ವಿಶ್ವಗುರುವಿಗೆ ಹೆಂಡ್ರಿಲ್ಲ, ಮಕ್ಳಿಲ್ಲ, ಹೀಗಾಗಿ ಜನಸಾಮಾನ್ಯರ ಕಷ್ಟ ಏನೇನ್ನುವುದು ಅವರಿಗೆ ಗೊತ್ತಿಲ್ಲ. ನಾವು ಜನರ ಕಷ್ಟ ಅರಿತು ಮೂರು ಮುಖ್ಯ ಘೋಷಣೆಗಳನ್ನು ಮಾಡಿದ್ದೇವೆ"…

1 year ago

ಬಿಜೆಪಿಯ ಸುಳ್ಳು ಭರವಸೆಗಳು ಜನರ ಹಾದಿ ತಪ್ಪಿಸುತ್ತಿದೆ : ಬಿ.ಕೆ.ಹರಿಪ್ರಸಾದ್

ಬಿಜೆಪಿಯು ಜನರ ಬದುಕಿನ ವಿಚಾರ ಭಾವನೆಗಳ ಬಗ್ಗೆ ಮಾತನಾಡುವುದಿಲ್ಲಾ ಧರ್ಮ ಜಾತಿ ಆಧಾರದ ಮೇಲೆ ಮತ ಕೇಳುತ್ತಾರೆ,ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜನಸಾಮಾನ್ಯರಿಗೆ ತಲುಪುವ ಹಲವಾರು ಕೊಡುಗೆಗಳನ್ನು ನೀಡಿದೆ ಮುಂದೆಯೂ…

1 year ago

ಶೃಂಗೇರಿ: ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ – ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಮೋದಿ ಸುಳ್ಳಿನ ಸರದಾರ. ಬಿಜೆಪಿಯವರಿಗೆ ಸುಳ್ಳು ಮನೆದೇವರು. ಸುಳ್ಳು ಆಶ್ವಾಸನೆಗಳು, ಆಡಳಿತ ವೈಫಲ್ಯ, ಲಂಚ, ೪೦ ಪರ್ಸೆಂಟ್ ಕಮಿಷನ್, ರಾಜ್ಯ- ಕೇಂದ್ರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸುಳ್ಳಿಗಿರುವ…

1 year ago

ಹಿರಿಯಡ್ಕ: ಮೋದಿ, ಅಮಿತ್ ಶಾರಿಂದ ರಾಜಕೀಯ ಪ್ರವಾಸೋದ್ಯಮ- ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಕರ್ನಾಟಕದಲ್ಲಿ ರಾಜಕೀಯ ಪ್ರವಾಸ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಾಗ ಮತ್ತು ನೆರೆಯಿಂದ ಆಸ್ತಿಪಾಸ್ತಿ…

1 year ago

ಉಡುಪಿ: ಪರಮೇಶ್ವರ್ ಗೆ ಯಾವುದೇ ಮುನಿಸಿಲ್ಲ, ಅದೆಲ್ಲ ಮಾಧ್ಯಮದ ಸೃಷ್ಟಿ ಎಂದ ಬಿ.ಕೆ. ಹರಿಪ್ರಸಾದ್

ಡಾ. ಜಿ. ಪರಮೇಶ್ವರ್ ಅವರಿಗೆ ಯಾವುದೇ ಮುನಿಸಿಲ್ಲ. ಅದು ಕೇವಲ ಮಾಧ್ಯಮದ ಸೃಷ್ಟಿ ಅಷ್ಟೇ. ಪಕ್ಷದಲ್ಲಿ ಯಾರ ಮೇಲೂ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಪರಮೇಶ್ವರ್ ಅವರು ಯಾರ ಮೇಲೂ…

1 year ago

ಮಂಗಳೂರು: ಮಳೆಹಾನಿ ಪ್ರದೇಶಗಳಿಗೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಭೇಟಿ

ಕರಾವಳಿ ಭಾಗದಲ್ಲಿ ಈ ಭಾರೀ ಅತ್ಯಧಿಕ ಮಳೆ ಉಂಟಾಗಿ ಅಪಾರ ನಷ್ಟ ಉಂಟಾಗಿದೆ. ಮಳೆಯಿಂದ ಮನೆ, ಆಸ್ತಿ, ಜೀವ ಹಾನಿಯಾದ ಕುಟುಂಬಗಳಿಗೆ ಸರಕಾರ ತುರ್ತಾಗಿ ಪರಿಹಾರ ವಿತರಿಸುವ…

2 years ago

ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ: ಬಿ.ಕೆ. ಹರಿಪ್ರಸಾದ್‌

ಪುಂಡು ಪೋಕರಿಗಳೆಲ್ಲ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಕೊಂಡರೆ ಸಮಾಜದಲ್ಲಿ ಅಶಾಂತಿ ಉಂಟಾಗುವುದು ಸಹಜ. ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ ಎಂದು ರಾಜ್ಯಸಭಾ…

2 years ago