ಬಿಸಿಲಿನಲ್ಲಿ ರಾಯಚೂರು  ಮೊದಲ ಸ್ಥಾನ

ರಾಜ್ಯದಲ್ಲೇ ಬಿಸಿಲಿನಲ್ಲಿ ರಾಯಚೂರು ಜಿಲ್ಲೆಗೆ ಮೊದಲ ಸ್ಥಾನ!

ಕರ್ನಾಟಕದಲ್ಲೇ ಬಿಸಿಲಿನಲ್ಲಿ ರಾಯಚೂರು  ಮೊದಲ ಸ್ಥಾನ ಪಡೆದಿದೆ.ರಾಯಚೂರು ಜಿಲ್ಲೆಯಲ್‌ಇ 40 ವರ್ಷಗಳಲ್ಲೇ ಅತೀ ಹೆಚ್ಚು ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲೇ ಬಿಸಿಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

2 years ago