ಬಿಜ್ನೋರ್

ಉತ್ತರ ಪ್ರದೇಶ: ವಿಷ ಸೇವಿಸಿದ ನವದಂಪತಿ

ಮದುವೆಯಾಗಿ ಕೇವಲ 10 ದಿನಗಳ ನಂತರ 19 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಜ್ನೋರ್ನ ಬಧಾಪುರ್ ಪ್ರದೇಶದಲ್ಲಿ ನಡೆದಿದೆ.

2 years ago

ಯು ಪಿ: ರಾಷ್ಟ್ರಧ್ವಜ ಹಂಚಿದ್ದಕ್ಕಾಗಿ ಜೀವ ಬೆದರಿಕೆ ಹಾಕಿರುವ ಬಿಜ್ನೋರ್ ಕುಟುಂಬಕ್ಕೆ ಭದ್ರತೆ

35 ವರ್ಷ ವಯಸ್ಸಿನ ಅಂಗನವಾಡಿ ಕಾರ್ಯಕರ್ತೆ ಅಣ್ಣು ತಮ್ಮ ಪ್ರದೇಶದಲ್ಲಿ ರಾಷ್ಟ್ರಧ್ವಜವನ್ನು ಹಂಚಿದ್ದಕ್ಕಾಗಿ ಅವರಿಗೆ 'ಜೀವ ಬೆದರಿಕೆ' ಬಂದ ನಂತರ ಪೊಲೀಸ್ ಸಿಬ್ಬಂದಿಯನ್ನು ಮನೆಯ ಹೊರಗೆ ನಿಯೋಜಿಸಲಾಗಿದೆ.

2 years ago

ಲಕ್ನೋ: ಮದುವೆ ಮನೆಯಲ್ಲಿ ಬಾಲ್ಕಾನಿ ಕುಸಿದು ಇಬ್ಬರು ಸಾವು

ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರ ಬಾಲ್ಕನಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 30 ಮಂದಿ ಗಾಯಗೊಂಡು ಸಂಭ್ರಮ ಶೋಕದ ವಾತಾವರಣಕ್ಕೆ ತಿರುಗಿದ ಘಟನೆ ನಡೆದಿದೆ.

2 years ago

ಹುಟ್ಟುಹಬ್ಬದ ಪಾರ್ಟಿ ವೇಳೆ ಗುಂಡು ತಗುಲಿ ಬಾಲಕ ಸಾವು

ಇಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಜಗಳದ ವೇಳೆ ಗುರಿ ತಪ್ಪಿದ ಬುಲೆಟ್ ನುಗ್ಗಿ 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

2 years ago