ಬಾಸೂರು

ಅಮೃತ್‌ಮಹಲ್‌ ಕಾವಲ್‌ ಅಭಿವೃದ್ಧಿಗೆ ಅಮೃತಘಳಿಗೆ ಕೂಡಿಬರುವುದೆಂದು

ಬಾಸೂರು ಐತಿಹಾಸಿಕ ಹುಲ್ಲುಗಾವಲು. ಅದನ್ನು ರಕ್ಷಿಸಬೇಕಾದ ಇಲಾಖೆಗಳ ಉಪೇಕ್ಷೆಯಿಂದಲೇ ಈ ಹುಲ್ಲುಗಾವಲಿನಲ್ಲಿ ಅತೀ ಹೆಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಕೆರೆ ಹಾಗೂ ರಸ್ತೆಗಳ ಸಿವಿಲ್ ಕಾಮಗಾರಿಗಳು ಹೆಚ್ಚಾಗುತ್ತಿದೆ.

1 year ago