ಬಾಲ ಯೇಸು ಮಂದಿರ

ಮಂಗಳೂರು: ಕರಾವಳಿಗೆ ಸೌಹಾರ್ದತೆಯ ಪಾಠ ಮಾಡ್ತಿದೆ ಬಾಲ ಯೇಸು ಮಂದಿರ!

ಸದ್ಯ ಕೋಮು ಸಂಘರ್ಷದ ಬೆಂಕಿಯಲ್ಲಿ ಬಿದ್ದು ಹತ್ಯೆಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯ ಪಾಲಿಗೆ ಸದ್ಯ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ.

1 year ago