ಬಾಲ್ಯವಿವಾಹ

ಬೆಂಗಳೂರು: ಬಾಲ್ಯ ವಿವಾಹ, ಬಾಲಕಿಯ ಪೋಷಕರು ಹಾಗೂ ಪತಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನ ಯಲಹಂಕ ನ್ಯೂಟೌ ನಲ್ಲಿ ಬಾಲ್ಯವಿವಾಹದ ಆರೋಪದ ಮೇಲೆ 14 ವರ್ಷದ ಬಾಲಕಿಯ 46 ವರ್ಷದ ಪತಿ ಮತ್ತು ಪೋಷಕರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

2 years ago