ಬಾರ್ ಆ್ಯಂಡ್ ರೆಸ್ಟೋರೆಂಟ್

ಮಣಿಪಾಲ ಹಕುನ ಮಟಾಟ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ: 40 ಲಕ್ಷ ರೂ. ಗಳಿಗೂ ಅಧಿಕ ನಷ್ಟ

ಈಶ್ವರನಗರ ಸಮೀಪದ ಹಕುನ ಮಟಾಟ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ‌ ಇಂದು ಮುಂಜಾನೆ ಆಕಸ್ಮಿಕವಾಗಿ ಅಗ್ನಿವಘಡ ಸಂಭವಿಸಿದ್ದು, ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ.

11 months ago

ಹೆಬ್ರಿ ರೆಸ್ಟೋರೆಂಟ್ ನಲ್ಲಿ‌ ಯುವಕರಿಂದ ದಾಂಧಲೆ: ಗ್ರಾಹಕನ ಮೇಲೆ ಹಲ್ಲೆ

ಹೆಬ್ರಿ ಕಳತ್ತೂರು ಸಂತೆಕಟ್ಟೆಯ ಪಂಚವಟಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ‌ ಯುವಕರ ತಂಡವೊಂದು ದಾಂಧಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.

11 months ago