ಬಾಬುರಾಜು

ಬೂತ್ ಅಧ್ಯಕ್ಷರು, ಪ್ರತಿನಿಧಿಗಳ ಆಯ್ಕೆ ಕುರಿತು ಕಾಂಗ್ರೆಸ್ ಸಭೆ

ಜಿಲ್ಲಾ ಕಾಂಗ್ರೆಸ್ ನ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳಾಗುವವರು ಕಡ್ಡಾಯವಾಗಿ ಪಕ್ಷದ ಸದಸ್ಯತ್ವ ಪಡೆದಿರಬೇಕೆಂದು ಎಐಸಿಸಿ ಕೊಡಗು ವೀಕ್ಷಕ ಮತ್ತು ಚುನಾವಣಾಧಿಕಾರಿ ಬಾಬುರಾಜು ತಿಳಿಸಿದ್ದಾರೆ.

2 years ago