ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಿರಣ್ ರಾಜ್ ನಿರ್ದೇಶನದ, '777 ಚಾರ್ಲಿ' ಬಿಡುಗಡೆ ದಿನಾಂಕ ಏಪ್ರಿಲ್ 10 ರಂದು ಬೆಳಿಗ್ಗೆ 11:04ಕ್ಕೆ ಘೋಷಣೆಯಾಗಲಿದೆ.