ಬಸವ ಉತ್ಸವ-2023

ಬೀದರ್: ಅದ್ಧೂರಿಯಾಗಿ ಜರುಗಿದ ಬಸವ ಉತ್ಸವ ಮೆರವಣಿಗೆ

ಬಸವ ಉತ್ಸವ-2023ರ ಅಂಗವಾಗಿ ಶನಿವಾರ ಆಯೋಜಿಸಲಾದ ಮೆರವಣಿಗೆ ಉತ್ಸವಕ್ಕೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಚಾಲನೆ ನೀಡಿದರು.

1 year ago