ಬನ್ನೂರು ರಾಜು

ಕಾರ್ಮಿಕರಿಗೆ ದುಡಿಮೆಯೇ ಧರ್ಮ ದೇವರು: ಬನ್ನೂರು ರಾಜು

ಕಾಯಕವೇ ಕೈಲಾಸ ಎಂಬಂತೆ ದುಡಿಮೆಯನ್ನೇ ನಂಬಿ ಪ್ರಾಮಾಣಿಕವಾಗಿ ಬದುಕುತ್ತಿರುವ ಯಾವುದೇ ಕಾರ್ಮಿಕರಾಗಲಿ ಅವರಿಗೆ ದುಡಿಮೆಯೇ ಜಾತಿ, ಮತ, ಧರ್ಮ ಮತ್ತು ದೇವರು ಎಂದು ಸಾಹಿತಿ ಬನ್ನೂರು ಕೆ.…

5 months ago

ಕರುಳ ನುಡಿ ಕನ್ನಡ ಎಲ್ಲರ ಕೊರಳಾಗಬೇಕು: ಬನ್ನೂರು ರಾಜು

ವಿಶ್ವದ ಪ್ರಮುಖ ಪ್ರಾಚೀನ ಭಾಷೆಗಳಲ್ಲೊಂದಾದ ಸುಮಾರು ಮೂರು ಸಾವಿರ ವರ್ಷಗಳ ಸುಧೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಕರುಳ ಭಾಷೆಯಾಗಿದ್ದು ಈ ಸುಂದರ ಸುಲಲಿತ ಕನ್ನಡವು ಪ್ರತಿಯೊಬ್ಬರ ಕೊರಳ…

6 months ago

ಆಲೂರು ವೆಂಕಟರಾಯರು ಕರ್ನಾಟಕದ ಸಾಕ್ಷಿ ಪ್ರಜ್ಞೆ: ಬನ್ನೂರು ರಾಜು

ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಗ್ಗೂಡಿಸಿದ ಪ್ರಮುಖರಲ್ಲಿ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಮೊದಲಿಗರಾಗಿದ್ದು ಇವತ್ತಿಗೂ ಕನ್ನಡದ ಅಸ್ಮಿತೆಯಾಗಿ ಕರ್ನಾಟಕದ…

10 months ago

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ನೀವು ಸದಸ್ಯರಾಗಿ

ಕನ್ನಡ ಸಾಹಿತ್ಯ ಪರಿಷತ್ ಗೆ ಸಾಮಾನ್ಯನೂ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆಯುವುದರ ಮೂಲಕ ಕನ್ನಡ ಸೇವೆಗೆ ಮುಂದಾಗುವಂತೆ ಸಾಹಿತಿ ಬನ್ನೂರು ರಾಜು ಹೇಳಿದ್ದಾರೆ.ಈ ಕುರಿತಂತೆ…

11 months ago

ಮೈಸೂರು: ಮುಕ್ತಕ ರಚನೆಗೆ ವಿಶೇಷ ಪರಿಣಿತಿ ಬೇಕು- ಬನ್ನೂರು ರಾಜು

ಮುಕ್ತಕ ಎನ್ನುವುದು ಸಾಹಿತ್ಯದಲ್ಲೊಂದು ವಿಶಿಷ್ಟ ಪ್ರಾಕಾರವಾಗಿದ್ದು ಇದಕ್ಕೆ ಅದರದೇ ಆದ ಅಲಂಕಾರ, ಪ್ರಾಸ ಹಾಗೂ ಛಂದೋಬದ್ಧ ವ್ಯಾಕರಣವಿರುವುದರಿಂದ ಇಂಥ ಮುಕ್ತಕಗಳ ರಚನೆಗೆ ವಿಶೇಷ ಪರಿಣಿತಿ ಹಾಗೂ ಆಸಕ್ತಿ…

1 year ago

ಮೈಸೂರು: ಸಾಹಿತ್ಯ ಕೃಷಿಗೆ ವಯಸ್ಸಿಗಿಂತ ಉತ್ಸಾಹ ಮುಖ್ಯ- ಬನ್ನೂರು ರಾಜು

ನಮ್ಮಲ್ಲಿ ಬಹಳ ಮಂದಿ ಲೇಖಕ, ಲೇಖಕಿಯರು ನಲವತ್ತು, ಐವತ್ತರ ನಂತರದ ವಯೋಮಾನದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ ಸಾಹಿತ್ಯ ಲೋಕದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವವರುಂಟು. ಹಾಗಾಗಿ ಸಾಹಿತ್ಯ ಕೃಷಿಗೆ ವಯಸ್ಸಿಗಿಂತ…

1 year ago

ಮೈಸೂರು: ಪರಿಪೂರ್ಣ ಜೀವನದ ದಿಕ್ಸೂಚಿ ಎನ್ಎಸ್ಎಸ್- ಬನ್ನೂರು ರಾಜು

ರಾಷ್ಟ್ರೀಯ ಸೇವಾ ಯೋಜನೆ ಎಂಬುದು ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಸಮರ್ಪಣಾಭಾವ, ಕೂಡಿ ಬಾಳುವಿಕೆ, ಅಹಿಂಸೆ,ಶಾಂತಿ, ಸಂಯಮ, ಶ್ರಮದಾನ, ಸಹಕಾರ, ವ್ಯಕ್ತಿತ್ವ ವಿಕಸನ, ಕ್ರಿಯಾಶೀಲತೆ, ಏಕತೆ, ಐಕ್ಯತೆ,…

2 years ago

ಶಿಕ್ಷಕರು ಜೀವನದಿ ಕಾವೇರಿಯಂತೆ ಶಾಶ್ವತ: ಬನ್ನೂರು ರಾಜು

ಶಿಕ್ಷಕರಿಗೆ ಇರುವ ಘನತೆ ಮತ್ತು ಗೌರವ ಯಾವ ರಾಷ್ಟ್ರಪತಿಗೂ ಇಲ್ಲವೆಂದೂ, ಶ್ರೇಷ್ಠ ಶಿಕ್ಷಕರು ಎಲ್ಲರನ್ನೂ ಪಾವನಗೊಳಿಸುವ ಜೀವನದಿ ಕಾವೇರಿಯಂತೆ ಶಾಶ್ವತರೆಂದು ಖ್ಯಾತ ಸಾಹಿತಿ ಬನ್ನೂರು ಕೆ. ರಾಜು…

2 years ago

ಸಾಹಿತ್ಯ ಸಾಧನೆಗೆ ಬನ್ನೂರು ರಾಜುಗೆ ಲಯನ್ಸ್ ಗೌರವ

 ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿ ಎಂಟು ಸಾವಿರಕ್ಕೂ ಅಧಿಕ ಬಿಡಿ ಲೇಖನಗಳನ್ನು ಬರೆದು ಸಾಹಿತ್ಯಕೃಷಿಯನ್ನೇ ಬದುಕು ಮಾಡಿಕೊಂಡು ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನ ಗಳಿಸಿರುವ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ ರಾಜು ಅವರ ಜೀವಮಾನದ ಸಾಹಿತ್ಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಹಾಗೂ ಜೆ.ಪಿ. ನಗರದ ಲಯನ್ಸ್ ಕ್ಲಬ್ ವತಿಯಿಂದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

2 years ago