ಬದೌನ್

ಉತ್ತರ ಪ್ರದೇಶ: ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಬಾಲಕನ ಶವ ಪತ್ತೆ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 10 ವರ್ಷದ ದಲಿತ ಬಾಲಕನನ್ನು ಮೇಲ್ಜಾತಿಯ ಜನರ ಗುಂಪೊಂದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.

1 year ago

ಬದೌನ್: 13 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕನಿಂದ ಅತ್ಯಾಚಾರ

13 ವರ್ಷದ ಬಾಲಕಿಯ ಮೇಲೆ 16 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿದ ಘಟನೆ ಯುಪಿಯ ಬದೌನ್ ನಲ್ಲಿ ನಡೆದಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಬಾಲಕನನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ…

1 year ago

ಉತ್ತರ ಪ್ರದೇಶ: 9 ನಾಯಿ ಮರಿಗಳನ್ನು ಕೊಳಕ್ಕೆ ಎಸೆದ ಮಹಿಳೆ

ಬದೌನ್ ಜಿಲ್ಲೆಯ ಬಿಲ್ಸಿ ಪ್ರದೇಶದ ಕೊಳವೊಂದರಲ್ಲಿ ಒಂಬತ್ತು ನಾಯಿಮರಿಗಳನ್ನು ಎಸೆದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

1 year ago

ಉತ್ತರ ಪ್ರದೇಶ: ಬಲಪಂಥೀಯ ನಾಯಕನ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಬದೌನ್ ನಲ್ಲಿ ಹಿಂದೂ ಸೇವಾದಳದ ಜಿಲ್ಲಾ ಅಧ್ಯಕ್ಷರನ್ನು ಶಸ್ತ್ರಸಜ್ಜಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

1 year ago