ಬಂದೂಕು ತರಬೇತಿ

ಪಿರಿಯಾಪಟ್ಟಣದಲ್ಲಿ ನಾಗರಿಕರಿಗೆ ಬಂದೂಕು ತರಬೇತಿ

ನಾಗರಿಕರಿಗೆ ಒಂದು ವಾರಗಳ ಬಂದೂಕು ತರಬೇತಿ ಕಾರ್ಯಾಗಾರ ಪಿರಿಯಾಪಟ್ಟಣದ ಪೊಲೀಸ್ ಮೈದಾನದಲ್ಲಿ ಆರಂಭಗೊಂಡಿದ್ದು ಸುಮಾರು ಎಂಬತ್ತಕ್ಕೂ ಹೆಚ್ಚಿನ ಬಂದಿ ಬಂದೂಕು ಬಳಕೆ ಕುರಿತಂತೆ ತರಬೇತಿ ಪಡೆಯುತ್ತಿದ್ದಾರೆ.

2 years ago