ಫ್ರಾನ್ಸ್

ಫ್ರಾನ್ಸ್ ಪ್ರಧಾನ ಮಂತ್ರಿ ಎಲಿಸಬೆತ್ ಬೋರ್ನ್ ರಾಜೀನಾಮೆ

ಫ್ರಾನ್ಸ್ ಪ್ರಧಾನ ಮಂತ್ರಿ ಎಲಿಸಬೆತ್ ಬೋರ್ನ್ ಸೋಮವಾರ (ಜ.8) ರಾಜೀನಾಮೆ ನೀಡಿದ್ದಾರೆ.

4 months ago

ಮಾನವ ಕಳ್ಳ ಸಾಗಾಣಿಕೆ ಶಂಕೆ: 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಫ್ರಾನ್ಸ್‌ ವಶಕ್ಕೆ

ದೇಶದಲ್ಲಿ ಮಾನವ ಕಳ್ಳ ಸಾಗಾಣಿಕೆ ದಂಧೆ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅದೇ ರೀತಿ ಮಾನವ ಕಳ್ಳಸಾಗಣೆ ಶಂಕೆ ಹಿನ್ನಲೆಯಲ್ಲಿ 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ತಡೆದು…

4 months ago

ಫ್ರಾನ್ಸ್‌ ಆರು ವಿಮಾನ ನಿಲ್ದಾಣಗಳಿಗೆ ದಾಳಿ ನಡೆಸುವುದಾಗಿ ಬೆದರಿಕೆ

ಫ್ರಾನ್ಸ್‌ ನ ಆರು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುವುದಾಗಿ ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿದ್ದು, ಈ ನಿಟ್ಟಿನಲ್ಲಿ ಅಲ್ಲಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

6 months ago

ಫ್ರಾನ್ಸ್‌ ಬಳಿಕ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಫ್ರಾನ್ಸ್​ ಪ್ರವಾಸದಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಅಲ್ಲಿನ ಸಿಇಒಗಳ ಜತೆಗೆ ಹಾಗೂ ರಾಜತಾಂತ್ರಿಕ ವಿಚಾರಗಳ ಬಗ್ಗೆಯು…

10 months ago

ಫ್ರಾನ್ಸ್‌ ನಲ್ಲಿ ಇನ್ಮುಂದೆ ಯುಪಿಐ ಬಳಕೆ ಸಾಧ್ಯ: ಮೋದಿ ಮಹತ್ವದ ಘೋಷಣೆ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಕೆಗೆ ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಇನ್ನು ಮುಂದೆ ಭಾರತೀಯ ಪ್ರವಾಸಿಗರು ಫ್ರಾನ್ಸ್‌ ಗೆ ಭೇಟಿ ನೀಡುವ ವೇಳೆ ರೂಪಾಯಿಗಳಲ್ಲಿಯೇ ಪಾವತಿ…

10 months ago

ನನ್ನ ದೇಹದ ಪ್ರತಿಯೊಂದು ಭಾಗ ಮತ್ತು ಬದುಕು ಜನರಿಗಾಗಿ ಮುಡಿಪು: ಪಿಎಂ ಮೋದಿ

ಫ್ರಾನ್ಸ್ : ಫ್ರಾನ್ಸ್‌ ಪ‍್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ನಡೆದ ಸಮಾರಂಭದಲ್ಲಿ…

10 months ago

ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿ ಪಡೆದ ಭಾರತದ ಮೊದಲ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ಅನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್…

10 months ago

ಪ್ಯಾರಿಸ್: ಪಶ್ಚಿಮ ಫ್ರಾನ್ಸ್‌ನಲ್ಲಿ ಭೂಕಂಪನ

ಪಶ್ಚಿಮ ಫ್ರಾನ್ಸ್‌ನಲ್ಲಿ ಶುಕ್ರವಾರ ಸಂಜೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಫ್ರೆಂಚ್ ಕೇಂದ್ರ ಭೂಕಂಪನ ಬ್ಯೂರೋ (ಎಫ್‌ಸಿಎಸ್‌ಬಿ) ಪ್ರಕಟಿಸಿದೆ.

11 months ago

ಫ್ರಾನ್ಸ್ ನಲ್ಲಿ ಕಟ್ಟಡ ಕುಸಿತ: ಐವರಿಗೆ ಗಾಯ

ಫ್ರಾನ್ಸ್ ನ ಮಾರ್ಸಿಲೆ ನಗರದಲ್ಲಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದು ಐವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

1 year ago

ಫ್ರಾನ್ಸ್‌: ನೈರುತ್ಯ ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚು, ಸಾವಿರಾರು ಜನರ ಸ್ಥಳಾಂತರ

ನೈರುತ್ಯ ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚು ಉಲ್ಬಣಗೊಂಡಿದ್ದು ಯುರೋಪ್‌ ನ ಕೆಲಭಾಗಗಳಲ್ಲಿ ಸಾವಿರಾರು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ.

2 years ago

ಫ್ರಾನ್ಸ್‌ನಲ್ಲಿ ವಿಮಾನ ಪತನ: 5 ಮಂದಿ ಸಾವು

ಫ್ರಾನ್ಸ್‌ನ ಆಲ್ಪ್ಸ್ ಪ್ರದೇಶದಲ್ಲಿ ಶನಿವಾರ ಪ್ರವಾಸಿ ವಿಮಾನ ಪತನಗೊಂಡು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಹೋಟೆಲ್ ಆರಂಭಿಸಲೆಂದು ವಿದೇಶಿ ಪ್ರಜೆಯಿಂದ 7ಲಕ್ಷ ರೂ ಪಡೆದು ವಂಚನೆ

ವ್ಯಕ್ತಿಯೋರ್ವ ಹೋಟೆಲ್ ಆರಂಭಿಸಲೆಂದು ನಗರದಲ್ಲಿ ವಾಸವಿದ್ದ ವಿದೇಶಿ ಪ್ರಜೆಯೊಬ್ಬ ನಿಂದ ಸುಮಾರು 7ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ ಘಟನೆ ನಡೆದಿದೆ.

2 years ago

ಒಮಿಕ್ರಾನ್ ಗಿಂತಲೂ ಪ್ರಬಲವಾದ ತಳಿ ಪತ್ತೆ ಮಾಡಿದ ಫ್ರಾನ್ಸ್​ನ ವಿಜ್ಞಾನಿಗಳು

ಓಮಿಕ್ರಾನ್​ ಆರ್ಭಟದಿಂದ ಇಡೀ ಜಗತ್ತೇ ಕಂಗಾಲಾಗಿರುವ ಬೆನ್ನಲ್ಲೇ ಇದೀಗ ಫ್ರಾನ್ಸ್​ನ ವಿಜ್ಞಾನಿಗಳು ಓಮಿಕ್ರಾನ್​​ನ ಹೊಸ ರೂಪಾಂತರಿತ ತಳಿಯನ್ನು ಪತ್ತೆ ಮಾಡಿದ್ದಾರೆ.!

2 years ago