ಫೆಬ್ರವರಿ 24 ರಂದು ಜಾಗತಿಕ ಕಚ್ಚಾ ತೈಲ

ಉಕ್ರೇನ್‌ ಮೇಲೆ ರಷ್ಯಾ ದಾಳಿ: ಕಚ್ಚಾ ತೈಲದ ಬೆಲೆ $ 100 ಕ್ಕೆ ಹೆಚ್ಚಳ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್‌ನಲ್ಲಿ ಮಿಲಿಟರಿ ಕ್ರಮವನ್ನು ಘೋಷಿಸಿದ ನಂತರ ಫೆಬ್ರವರಿ 24 ರಂದು ಜಾಗತಿಕ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರಿದ್ದಾವೆ.

2 years ago