ಫಲಫುಷ್ಪ ಪ್ರದರ್ಶನ

ಮೈಸೂರಿಗೆ ಶೋಭೆ ತಂದ ಫುಷ್ಪ ಪ್ರದರ್ಶನ

ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದ್ದು ಜ.2ರವರೆಗೆ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ನಡೆದಿರಲಿಲ್ಲ.

2 years ago