ಪ್ರೀತಿ ಜಿಂಟಾ

ಮುಂಬೈ: ಲಾಮಾ ಭೇಟಿಯಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ನಫ್ ಅವರು ಧರ್ಮಶಾಲಾದಲ್ಲಿ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿ ಮಾಡಿದರು.

11 months ago