ಪ್ರಾಣಾಯಾಮ

ಮೈಸೂರು: 42 ನಿಮಿಷಗಳ ಕಾಲ ಸೂರ್ಯನನ್ನು ಬರಿ ಕಣ್ಣುಗಳಿಂದ ನೋಡಿದ ಯೋಗಾಸಕ್ತ

ನಗರದ ಕೋಟೆ ಆಂಜನೇಯ ದೇವಸ್ಥಾನದ ಎದುರು ಸಾಹಸಿಯೊಬ್ಬ ಪ್ರಾಣಾಯಾಮ ಮಾಡಿ ಸುಡು ಬಿಸಿಲಿನಲ್ಲಿ 42 ನಿಮಿಷಗಳ ಕಾಲ ಬರಿಗಣ್ಣಿನಿಂದ ಸೂರ್ಯನ ದರ್ಶನ ಪಡೆದಿದ್ದಾನೆ.

1 year ago