ಪ್ರಾಗ್

ಸ್ಲೋವಾಕಿಯಾದಲ್ಲಿ ಇಂದು ಅತಿ ಹೆಚ್ಚು ಕೋವಿಡ್‌ ಪ‍್ರಕರಣ ವರದಿ ಹಿನ್ನೆಲೆ ಸರ್ಕಾರ ಲಾಕ್‌ಡೌನ್‌ ಗೆ ಸಿದ್ಧತೆ

ಸ್ಲೋವಾಕಿಯಾದಲ್ಲಿ ಬುಧವಾರ ಅತಿ ಹೆಚ್ಚು ದೈನಂದಿನ ಕೋವಿಡ್‌ ಪ‍್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಲಾಕ್‌ಡೌನ್‌ ಹೇರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

2 years ago