ಪ್ರಭುತ್ವ

ಬೆಂಗಳೂರು: ಮತದಾನ ಮಹತ್ವ ಸಾರುವ ಪ್ರಭುತ್ವ ಚಿತ್ರ

ಮತದಾನ ಮಹತ್ವ ಸಾರುವ ಸಿನಿಮಾ ಪ್ರಭುತ್ವ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚೇತನ್‌ ಚಂದ್ರ ಅಭಿನಯಿಸಿದ್ದು, ಮೇಘಡಹಳ್ಳಿ ಶಿವಕುಮಾರ್‌ ಕಥೆ ರಚಿಸಿದ್ದಾರೆ. ರಂಗನಾಥ್‌ ಅವರ ನಿರ್ದೇಶನವಿದೆ.

1 year ago