ಪ್ರತಿಭಾ ಸಂಗಮ

ಉಡುಪಿ: ಮಿತ್ರ ಮಹಿಳಾ ಮಂಡಳಿಯ 26 ನೇ ವರ್ಷದ ಪ್ರತಿಭಾ ಸಂಗಮದ ಪ್ರಯುಕ್ತ ಕ್ರೀಡಾಕೂಟ

ಮಿತ್ರ ಯುವಕ ಮಂಡಲ(ರಿ) ಮತ್ತು ಮಿತ್ರ ಮಹಿಳಾ ಮಂಡಳಿಯ 26 ನೇ ವರ್ಷದ ಪ್ರತಿಭಾ ಸಂಗಮದ ಪ್ರಯುಕ್ತ ಕ್ರೀಡಾಕೂಟವು ಜನವರಿ 1 ರ ರವಿವಾರ ದಂದು ನಡೆಯಿತು.

1 year ago