ಪ್ರಜೆ

ಹಮಾಸ್‌ ಉಗ್ರರ ದಾಳಿಯಲ್ಲಿ 29 ಅಮೆರಿಕನ್ನರ ಸಾವು

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷ ತೀವ್ರವಾಗಿದೆ. ಈ ನಡುವೆ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು…

7 months ago

ಅಮರನಾಥ ಯಾತ್ರೆ ನಡೆಸಿದ ಇಬ್ಬರು ಅಮೆರಿಕ ಪ್ರಜೆಗಳು

ಸ್ವಾಮಿ ವಿವೇಕಾನಂದರ ಹೆಜ್ಜೆಗಳನ್ನು ಅನುಸರಿಸುವುದಾಗಿ ಹೇಳಿಕೊಂಡು ಇಬ್ಬರು ಅಮೆರಿಕ ಪ್ರಜೆಗಳು ಈ ವರ್ಷ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.

10 months ago

ಬೆಂಗಳೂರು: ಪಾಕಿಸ್ತಾನಿ ಎಂದು ಆರೋಪಿಸಲಾದ ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಪಾಕಿಸ್ತಾನದ ಪ್ರಜೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿದ್ದ ಮೂವರು ಮಕ್ಕಳ ತಾಯಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

1 year ago

ಮೈಸೂರು: ರಾಜರ ಕೊಡುಗೆಗೆ ಸೀತಾವಿಲಾಸ ಛತ್ರ ಸಾಕ್ಷಿ

ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಜಂಬೂಸವಾರಿಯನ್ನು ವೀಕ್ಷಿಸಲು ದೂರದ ಊರುಗಳಿಂದ ಬರುವ ಪ್ರಜೆಗಳ ಅನುಕೂಲಕ್ಕಾಗಿ ಛತ್ರಗಳನ್ನು ಕಟ್ಟಿಸಲಾಗಿತ್ತು ಎಂಬುದಕ್ಕೆ ನಗರದ ಚಾಮರಾಜ ಜೋಡಿ ರಸ್ತೆಯ ಶಾಂತಲ ಚಿತ್ರಮಂದಿರದ…

2 years ago

ನವದೆಹಲಿ: 21 ಕೋಟಿ ಮೌಲ್ಯದ ಹೆರಾಯಿನ್ ನೊಂದಿಗೆ ಇಬ್ಬರು ಅಫ್ಘಾನ್ ಪ್ರಜೆಗಳ ಬಂಧನ

ದೆಹಲಿ ಪೊಲೀಸರ ವಿಶೇಷ ಘಟಕವು ನೋಯ್ಡಾದಲ್ಲಿ ಇಬ್ಬರು ಅಫ್ಘಾನ್ ಪ್ರಜೆಗಳನ್ನು ಬಂಧಿಸಿದ್ದು, ಅವರಿಂದ 21 ಕೋಟಿ ರೂಪಾಯಿ ಮೌಲ್ಯದ 5 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು…

2 years ago

ಸೀತಾಪುರ: ಸೈಬರ್ ವಂಚನೆ, 7 ಮಂದಿ ಸೇರಿದಂತೆ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ದುಬಾರಿ ಬೆಲೆಗೆ ಉಡುಗೊರೆಗಳನ್ನು ನೀಡಿ ಮೋಸ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸುವ ಮೂಲಕ ಸೀತಾಪುರ ಪೊಲೀಸರು ಸೈಬರ್ ವಂಚಕರ ಗ್ಯಾಂಗ್ ಅನ್ನು…

2 years ago

ನವದೆಹಲಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 11 ನೈಜೀರಿಯಾ ಪ್ರಜೆಗಳ ಬಂಧನ

ರಾಷ್ಟ್ರ ರಾಜಧಾನಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 11 ನೈಜೀರಿಯಾ ಪ್ರಜೆಗಳನ್ನು ದ್ವಾರಕಾ ಪೊಲೀಸರು ಬಂಧಿಸಿದ್ದಾರೆ.

2 years ago

ಲಂಡನ್: ಅಫ್ಘಾನಿಸ್ತಾನದಿಂದ 21,000 ಕ್ಕೂ ಹೆಚ್ಚು ಜನರನ್ನು ಯುಕೆಗೆ ಕರೆತಂದ ಸರ್ಕಾರ

ಬ್ರಿಟಿಷ್ ಪ್ರಜೆಗಳು ಮತ್ತು ಅವರ ಕುಟುಂಬ ಸೇರಿದಂತೆ 21,000 ಕ್ಕೂ ಹೆಚ್ಚು ಜನರನ್ನು ಅಫ್ಘಾನಿಸ್ತಾನದಿಂದ ಯುಕೆಗೆ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಸರ್ಕಾರ ತಿಳಿಸಿದೆ.

2 years ago

ನವದೆಹಲಿ: ನೋಯ್ಡಾದಲ್ಲಿ ಅಕ್ರಮವಾಗಿ ನೆಲೆಸಿದ್ದ 14 ಚೀನಿ ಪ್ರಜೆಗಳ ಬಂಧನ

ನೋಯ್ಡಾದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಒಬ್ಬ ಮಹಿಳೆ ಸೇರಿದಂತೆ 14 ಚೀನೀ ಪ್ರಜೆಗಳನ್ನು ಉತ್ತರ ಪ್ರದೇಶ ಪೊಲೀಸರು  ಬಂಧಿಸಿದ್ದಾರೆ.

2 years ago