ಪ್ರಕಾಶ್ ರಾಜ್

420 ನಂಬರ್‌ನವರು 400 ಸೀಟು ಪಡೆಯುವುದಾಗಿ ಮಾತನಾಡುತ್ತಿದ್ದಾರೆ: ಪ್ರಕಾಶ್ ರೈ

420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್‌ ಮಾಡೊದು’ ಎಂದು ಮಂಗಳೂರಿನಲ್ಲಿನಟ ಪ್ರಕಾಶ್‌ ರಾಜ್‌ ಲೇವಡಿ ಮಾಡಿದ್ದಾರೆ.

2 months ago

ಭಾರತದಲ್ಲಿ ಮೋದಿಗಿಂತ ಉತ್ತಮ ನಟ ಬೇರೆ ಯಾರೂ ಇಲ್ಲ : ಪ್ರಕಾಶ್ ರಾಜ್

ಭಾರತದಲ್ಲಿ ಮೋದಿಗಿಂತ ಉತ್ತಮ ನಟ ಬೇರೆ ಯಾರೂ ಇಲ್ಲ  ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

3 months ago

ಮೋದಿಯನ್ನು ಟೀಕಿಸುವೆ ಎಂದೇ ನನ್ನ ಹಿಂದೆ ಪಕ್ಷಗಳು ಬಿದ್ದಿವೆ: ಪ್ರಕಾಶ್‌ ರಾಜ್‌

 ಚಿತ್ರನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾತನಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ.

4 months ago

ಪ್ರಧಾನಿ ಮೋದಿ ʼಸುಪ್ರೀಂ ನಟʼ ಎಂದ ಪ್ರಕಾಶ್‌ ರಾಜ್‌

ಪ್ರಧಾನಿ ಮೋದಿಯವರನ್ನು ʼಸುಪ್ರೀಂ ನಟʼ ಎಂದು ನಟ ಪ್ರಕಾಶ್ ರಾಜ್ ಹೇಳಿರುವ ತುಣುಕೊಂದು ವೈರಲ್‌ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ವ್ಯಕ್ತವಾಗಿದೆ.

5 months ago

ನಟ ಪ್ರಕಾಶ್‌ ರಾಜ್‌ ಒಬ್ಬ ಹಂದಿ ಎಂದ ಯತ್ನಾಳ್‌

ನಟ ಪ್ರಕಾಶ್‌ ರಾಜ್‌ ಸನಾತನ ಧರ್ಮ ಕಾಗೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಜಯಪುರದಲ್ಲಿ ಕಿಡಿಕಾರಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಪ್ರಕಾಶ್‌…

8 months ago

ಪ್ರಕಾಶ್‌ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆ ಎನ್ನೋದಕ್ಕೆ ಗ್ಯಾರಂಟಿ ಏನು?: ಈಶ್ವರಪ್ಪ ಪ್ರಶ್ನೆ

ಸನಾತನ ಧರ್ಮ ವಿಚಾರ ಇದೀಗ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ. ರಾಜಕಾರಣಿಗಳು, ನಟರು, ಧಾರ್ಮಿಕ ಮುಖಂಡರು ಪರ, ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಅದೇ ರೀತಿ ಮಾಜಿ ಸಚಿವ, ಬಿಜೆಪಿ…

8 months ago

‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನನ್ನ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’: ಪ್ರಕಾಶ್‌ ರಾಜ್‌

ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮವನ್ನು ಕರೊನಾ, ಡೆಂಗ್ಯೂಗೆ ಹೋಲಿಸಿದ ಬಳಿಕ ಹೇಳಿಕೆ ಪ್ರತಿಹೇಳಿಕೆಗಳಿಂದ ವಿವಾದ ತಾರಕಕ್ಕೇರಿದೆ. ಬಲಪಂಥೀಯ ಸಂಘಟನೆಗಳು ಸ್ಟಾಲಿನ್‌ ಹೇಳಿಕೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.…

8 months ago

ಸ್ಟಾಲಿನ್‌ ಬಳಿಕ ಸನಾತನ ಧರ್ಮದ ಕುರಿತು ಪ್ರಕಾಶ್‌ ರಾಜ್‌ ವ್ಯಂಗ್ಯ

ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಆ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ…

8 months ago

‘ವಿಶಾಲ ವಿಶ್ವದ ವಿಸ್ಮಯಗಳನ್ನು ಅರಿಯಲು ಸಂಭ್ರಮಿಸಲು ಇದು ದಾರಿಯಾಗಲಿ’: ಪ್ರಕಾಶ್ ರಾಜ್

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಹುದೊಡ್ಡ ಸಾಧನೆ ಮಾಡಿದೆ. ‘ಚಂದ್ರಯಾನ 3’ ಮಿಷನ್ ಯಶಸ್ವಿಯಾಗಿಸಿದೆ. ಈ ಹೆಮ್ಮೆಯ ಕ್ಷಣವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

9 months ago

ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿ ಸಮರ್ಥಿಸಿಕೊಂಡ ಪ್ರಕಾಶ್ ರಾಜ್

ಬೆಂಗಳೂರು: ನಟ ಪ್ರಕಾಶ್ ರಾಜ್ ಚಂದ್ರಯಾನ 3 ಬಗ್ಗೆ ಜೋಕ್ ಮಾಡುವಂತಹ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

9 months ago

ಆರ್‌ಆರ್‌ ಆರ್‌ ಬಾಯ್ಕಾಟ್‌‌ಗೆ ಕರೆಕೊಟ್ಟಿದ್ದ ಧರ್ಮಾಂಧರು ಈಗೆಲ್ಲಿ ಅಡಗಿದ್ದಾರೆ- ಪ್ರಕಾಶ್‌ ರಾಜ್‌

ಆರ್‌ಆರ್‌ ಆರ್‌ ಬಾಯ್ಕಾಟ್‌ ಮಾಡುವಂತೆ ಹೇಳಿದ್ದ ಧರ್ಮಾಂಧರು ಈಗೆಲ್ಲಿ ಅಡಗಿ ಕುಳಿತಿದ್ದಾರೆ ಎಂದು ನಟ ಪ್ರಕಾಶ್‌ ರಾಜ್‌ ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು ವಿಸ್ವಗುರುವಿನ…

1 year ago

ಐದು ದಿನಗಳಲ್ಲಿ 150 ಕೋಟಿ ರೂಪಾಯಿ ದಾಟಿದ ‘ಅಣ್ಣಾಥೆ’

ಕರ್ನಾಟಕ ಹಾಗೂ ಆಂಧ್ರ ಸಹಿತ ವಿವಿಧ ರಾಜ್ಯಗಳಲ್ಲಿ ‘ಅಣ್ಣಾಥೆ’ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿದ್ದು, ಮೊದಲ ದಿನವೇ ಅದ್ಭುತ ಗಳಿಕೆ ಮಾಡಿದೆ. ಈ ಚಿತ್ರದ ಗಳಿಕೆ…

2 years ago