ಪ್ಯಾರಿಸ್

ಫ್ರಾನ್ಸ್‌ ಆರು ವಿಮಾನ ನಿಲ್ದಾಣಗಳಿಗೆ ದಾಳಿ ನಡೆಸುವುದಾಗಿ ಬೆದರಿಕೆ

ಫ್ರಾನ್ಸ್‌ ನ ಆರು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುವುದಾಗಿ ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿದ್ದು, ಈ ನಿಟ್ಟಿನಲ್ಲಿ ಅಲ್ಲಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7 months ago

ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ನಿಧನ

ಕಾಮಿಡಿ ಜಗತ್ತಿನ ದಂತಕಥೆ ನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ಚಾಪ್ಲಿನ್ ಅವರು ಜುಲೈ 13 ರಂದು ಪ್ಯಾರಿಸ್‌ನಲ್ಲಿ ನಿಧನರಾದರು. ಚಾರ್ಲಿ ಚಾಪ್ಲಿನ್ ಅವರ 11 ಮಕ್ಕಳಲ್ಲಿ…

9 months ago

ನನ್ನ ದೇಹದ ಪ್ರತಿಯೊಂದು ಭಾಗ ಮತ್ತು ಬದುಕು ಜನರಿಗಾಗಿ ಮುಡಿಪು: ಪಿಎಂ ಮೋದಿ

ಫ್ರಾನ್ಸ್ : ಫ್ರಾನ್ಸ್‌ ಪ‍್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ನಡೆದ ಸಮಾರಂಭದಲ್ಲಿ…

10 months ago

ಫ್ರಾನ್ಸ್‌ ನಲ್ಲಿ ಹಿಂಸಾಚಾರ, 1,919 ವಾಹನ, 492 ಕಟ್ಟಡ ಅಗ್ನಿಗಾಹುತಿ

ಪಶ್ಚಿಮ ಪ್ಯಾರಿಸ್ ಉಪನಗರದ ನಾಂಟೆರ್ರೆಯಲ್ಲಿ ನಾಲ್ಕು ದಿನಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು 17 ವರ್ಷದ ಹದಿಹರೆಯದವರನ್ನು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್‌ನಲ್ಲಿ ಹಿಂಸಾಚಾರ ಮುಂದುವರಿದಿದ್ದು, ದೇಶಾದ್ಯಂತ 667…

10 months ago

ಪ್ಯಾರಿಸ್: ಮಂಕಿಪಾಕ್ಸ್ ಲಸಿಕಾ ಕೇಂದ್ರ ಆರಂಭ

ಪ್ಯಾರಿಸ್ ನಲ್ಲಿ ಮಂಗಳವಾರದಿಂದ ಹೆಚ್ಚಿನ ಸಾಮರ್ಥ್ಯದ ಮಂಕಿಪಾಕ್ಸ್ ಲಸಿಕಾ ಕೇಂದ್ರವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಫ್ರೆಂಚ್ ಆರೋಗ್ಯ ಸಚಿವ ಫ್ರಾಂಕೋಯಿಸ್ ಬ್ರಾನ್ ಘೋಷಿಸಿದ್ದಾರೆ.

2 years ago