ಪೋಲೆಂಡ್ ರಾಜಧಾನಿ ವಾರ್ಸಾ

ನಾಳೆ ಬೆಂಗಳೂರಿಗೆ ಉಕ್ರೇನ್ ನಲ್ಲಿ ಬಲಿಯಾದ ಹಾವೇರಿ ನವೀನ್ ಮೃತದೇಹ

ಪೋಲೆಂಡ್ ರಾಜಧಾನಿ ವಾರ್ಸಾದಿಂದ ಉಕ್ರೇನ್ ನಲ್ಲಿ ಬಲಿಯಾದ ಹಾವೇರಿಯ ನವೀನ್ ಮೃತದೇಹವನ್ನು  ಭಾರತಕ್ಕೆ ರವಾನಿಸಲಾಗಿದೆ. ಸೋಮವಾರ ಬೆಳಗಿನ ಜಾವ ನವೀನ್ ಮೃತದೇಹ ಬೆಂಗಳೂರಿಗೆ ತಲುಪಲಿದೆ.

2 years ago