ಪೊಲೀಸರ ವಶ

ಪರವಾನಿಗೆ ಇಲ್ಲದ  ಎರಡು  ನಾಡ ಕೋವಿ ಪೊಲೀಸರ ವಶ

ಮನೆಯಲ್ಲಿ ಬಚ್ಚಿಡಲಾಗಿದ್ದ ಪರವಾನಿಗೆ ಇಲ್ಲದ  ಎರಡು  ನಾಡ ಕೋವಿಗಳನ್ನು ಆದೂರು ಪೊಲೀಸರು ವಶ ಪಡಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

2 years ago