ಪೈಂಟ್ಸ್ ಅಂಗಡಿ

ಗೋಣಿಕೊಪ್ಪಲು: ಪೈಂಟ್ ಅಂಗಡಿಯಲ್ಲಿ ಬೆಂಕಿ ಅವಘಡ

ಮುಖ್ಯರಸ್ತೆಯಲ್ಲಿರುವ ಬೈರು ಪೈಂಟ್ಸ್ ಅಂಗಡಿಗೆ ಆಕಸ್ಮಿಕವಾಗಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಇಡೀ ಕಟ್ಟಡ ಸಂಪೂರ್ಣವಾಗಿ ಬೆಂಕಿಯಿಂದ ಆವರಿಸಿಕೊಂಡು ದಟ್ಟ ಹೊಗೆ ಮೂಡಿದೆ.

1 year ago