ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಅಯೋಧ್ಯೆಯಲ್ಲಿ ರಾಮಲಲ್ಲಾಗೆ ಪೇಜಾವರ ಶ್ರೀಗಳಿಂದ ಆರತಿ

ದೇಶಾದ್ಯಂತ ಹಲವೆಡೆ ದೊಂಬಿ, ಗಲಾಟೆಗಳು ನಡೆಯುತ್ತಿದ್ದರೆ, ಶ್ರೀರಾಮನ ಅನುಗ್ರಹದಿಂದ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ರಾಮಲಲ್ಲಾಗೆ ಆರತಿ, ಚಾಮರ ಸೇವೆ ನಡೆಸಿದ್ದಾರೆ.

2 years ago