ಪೆರ್ಲ

ಕಾಸರಗೋಡು : ನಾಪತ್ತೆಯಾಗಿದ್ದ ವೃದ್ಧ ಕೃಷಿಕನ ಮೃತದೇಹ ತೋಡಿನಲ್ಲಿ ಪತ್ತೆ

ಪೆರ್ಲ ಕಾಟುಕುಕ್ಕೆಯಲ್ಲಿ ನಾಪತ್ತೆಯಾಗಿದ್ದ  ವೃದ್ಧ  ಕೃಷಿಕನ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ. ಕಾಟುಕುಕ್ಕೆ ದೇವಿಮೂಲೆಯ  ಥಾಮಸ್ ಕಾಪ್ಪನ್ (೮೮)  ಮೃತಪಟ್ಟವರು.

2 years ago

ಕಾಸರಗೋಡು: ಲಾರಿಗೆ ಬೆಂಕಿ, ಚಾಲಕ ಅಪಾಯದಿಂದ ಪಾರು

ಲಾರಿಯೊಂದು ಅಗ್ನಿಗಾಹುತಿಯಾದ ಘಟನೆ ಇಂದು ಮಧ್ಯಾಹ್ನ ಪೆರ್ಲ ಸಮೀಪದ ನಲ್ಕದಲ್ಲಿ ನಡೆದಿದೆ.

2 years ago

ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ಮೃತದೇಹ ಪತ್ತೆ

ಯುವ ದಂಪತಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪೆರ್ಲ ದಲ್ಲಿ ನಡೆದಿದೆ.

2 years ago

ಆರೆಸ್ಸೆಸ್ ಹಿರಿಯ ಮುಖಂಡ ಟಿ.ಆರ್.ಕೆ.ಭಟ್ ನಿಧನ

ಕಾಸರಗೋಡು ಜಿಲ್ಲೆಯ ಆರೆಸ್ಸೆಸ್ ಹಿರಿಯ ಮುಖಂಡ, ಪೆರ್ಲ ನಿವಾಸಿ ಟಿ.ಆರ್.ಕೆ. ಭಟ್ ಶುಕ್ರವಾರ ವಿಧಿವಶರಾಗಿದ್ದಾರೆ.

2 years ago