ಪೂಂಡಿ ಜಲಾಶಯ

ಪೂಂಡಿ ಜಲಾಶಯ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ತಮಿಳುನಾಡು ಸರ್ಕಾರ ನಿರ್ಧಾರ

ತಮಿಳುನಾಡು ಸರ್ಕಾರವು ಪೂಂಡಿ ಜಲಾಶಯದ ನೀರಿನ ಮಟ್ಟವನ್ನು ಈಗಿನ 3.3 ಸಾವಿರ ದಶಲಕ್ಷ ಘನ ಅಡಿಗಳಿಂದ (ಟಿಎಂಸಿಎಫ್‌ಟಿ) 5.2 ಟಿಎಂಸಿಎಫ್‌ಟಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಿದೆ.

1 year ago