ಪುರುಷರ ಕಬಡ್ಡಿ ಪಂದ್ಯಾಟ

ಡಿ.8,9 ಮತ್ತು10 ರಂದು ನಡೆಯಲಿದೆ ಮಂಗಳೂರು ವಿವಿ ಪುರುಷರ ಕಬಡ್ಡಿ ಪಂದ್ಯಾಟ

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮಂಗಳೂರು ವಿವಿ ಪುರುಷರ ಕಬಡ್ಡಿ ಪಂದ್ಯಾಟ ಡಿ.8,9 ಮತ್ತು10 ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಂ ಜೋಸೆಫ್ ತಿಳಿಸಿದರು.

2 years ago