ಪುತ್ತಿಗೆ ಶ್ರೀ

ಮೆಲ್ಬೋರ್ನ್ ಮಹಾನಗರದಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಭಕ್ತರಿಂದ ಭವ್ಯ‌ ಸ್ವಾಗತ

ವಿಶ್ವಪರ್ಯಾಯ ಸಂಚಾರದಲ್ಲಿರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಹತ್ತು ದಿನಗಳ ಸಿಡ್ನಿ ನಗರ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿ ಮೆಲ್ಬೋರ್ನ್ ಮಹಾನಗರಕ್ಕೆ ಇಂದು ಬಂದಿಳಿದರು.

1 year ago