ಪುತ್ತಿಗೆ ಮಠ

ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ: ಯು.ಟಿ ಖಾದರ್

ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ ಎಂದು ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಹೇಳಿದರು.

4 months ago

ಹೂಸ್ಟನ್ ಪುತ್ತಿಗೆ ಮಠದಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಅಮೆರಿಕಾದ ಹೂಸ್ಟನ್ ಮಹಾನಗರದಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದಲ್ಲಿ 12ನೇಯ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.

6 months ago

ವೈವಿಧ್ಯಮಯ ಭಕ್ಷ್ಯಗಳ ಉತ್ಸವ “ಲಡ್ಡೋತ್ಸವ ” ಉದ್ಘಾಟನೆ

ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣನಿಗೆ…

8 months ago

ಉಡುಪಿ: ಸಿದ್ಧೇಶ್ವರ ಸ್ವಾಮೀಜಿಯ ಅಗಲುವಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ- ಪುತ್ತಿಗೆ ಶ್ರೀ ಸಂತಾಪ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ನಿಧನದ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ಆಘಾತ ಆಗಿದೆ.

1 year ago

ಅಮೆರಿಕಾದ ಉಡುಪಿ ಪುತ್ತಿಗೆ ಮಠದ ವೆಂಕಟೇಶ ದೇವರಿಗೆ ವಜ್ರ ಖಚಿತ ಬಂಗಾರದ ಕಿರೀಟ ಸಮರ್ಪಣೆ

ಅಮೆರಿಕದ ಅರಿಜೋನಾದಲ್ಲಿನ ಉಡುಪಿ ಪುತ್ತಿಗೆ ಮಠದ ವೆಂಕಟೇಶ ದೇವರಿಗೆ ವಜ್ರ ಖಚಿತ ಬಂಗಾರದ ಕಿರೀಟ ಸಮರ್ಪಿಸಲಾಯಿತು.

1 year ago

ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನಡೆಯುವುದು ಜಗತ್ತಿನ ಕ್ಷೇಮಕ್ಕಾಗಿ : ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನಡೆಯುವುದು ಜಗತ್ತಿನ ಕ್ಷೇಮಕ್ಕಾಗಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

2 years ago