ಪಿ.ಟಿ ಥಾಮಸ್ ನಿಧನ

ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಪಿ.ಟಿ ಥಾಮಸ್ ನಿಧನ

ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ತ್ರಿಕಕ್ಕಾರ ಕ್ಷೇತ್ರದ ಶಾಸಕ ಪಿ.ಟಿ ಥಾಮಸ್ (71) ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ವೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2 years ago