ಪಿಡಬ್ಲ್ಯೂ ಕ್ಯಾಂಪ್

ರಾಯಚೂರು: ಶಾಲಾ ಛಾವಣಿ ಕುಸಿದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ಪಟ್ಟಣದ ಪಿಡಬ್ಲ್ಯೂ ಕ್ಯಾಂಪ್ ನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

2 years ago