ಪಾಸಿಟಿವಿಟಿ ಕೂಡ ಏರಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು ಪಾಸಿಟಿವ್‌ ಪ್ರಕರಣ ವರದಿ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಜತೆಗೆ ಪಾಸಿಟಿವಿಟಿ ಕೂಡ ಏರಿಕೆಯಾಗುತ್ತಿದ್ದು, 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು 1305 ಪ್ರಕರಣ ಸಕ್ರಿಯವಾಗಿದೆ.

2 years ago