ಪಾರ್ಥೀವ ಶರೀರ

ಅಗ್ನಿಯಲ್ಲಿ‌ ಲೀನವಾಯಿತು ಡಾ.ಬಿ.ಯಶೋವರ್ಮ ಅವರ ಪಾರ್ಥೀವ ಶರೀರ‌

ಸರಳತೆ, ಪ್ರೀತಿ, ವಿನಯವಂತಿಕೆ, ಏಕಾಗೃತೆ, ಜವಾಬ್ದಾರಿಗಳ ಸಮ್ಮಿಳಿತವಾಗಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ.ಯಶೋವರ್ಮ ಅವರ ಪಾರ್ಥೀವ ಶರೀರ‌ ಮಂಗಳವಾರ ಸಂಜೆ ಅಗ್ನಿಯಲ್ಲಿ‌ ಲೀನವಾಯಿತು.

2 years ago

ಮುಂಜಾನೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ನವೀನ್ ಪಾರ್ಥೀವ ಶರೀರ

ಉಕ್ರೇನ್ ನಲ್ಲಿ ಮೃತಪಟ್ಟಂತ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿ ನವೀನ್ ಪಾರ್ಥೀವ ಶರೀರ ಮಾ.21  ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.

2 years ago

ನವೀನ್ ಪಾರ್ಥೀವ ಶರೀರ ತರಲು ಸತತ ಪ್ರಯತ್ನ ಮಾಡಲಾಗುತ್ತಿದೆ : ಸಚಿವ ಪ್ರಹ್ಲಾದ ಜೋಷಿ

ಉಕ್ರೇನ್ ದೇಶದಲ್ಲಿ ಶೆಲ್ ದಾಳಿಯಿಂದ ಅಮಾಯಕ ನವೀನ್ ಮೃತಪಟ್ಟಿದ್ದು ನಮ್ಮೆಲ್ಲರಿಗೂ ಆಘಾತ ಉಂಟುಮಾಡಿದೆ.

2 years ago

ಮರಾಠ ಸಂಪ್ರದಾಯದಂತೆ ಹರ್ಷ ಅಂತ್ಯಕ್ರಿಯೆ

ಭಾನುವಾರ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಮರಾಠ ಸಂಪ್ರದಾಯದಂತೆ ಸೋಮವಾರ ನೆರವೇರಿಸಲಾಯಿತು.

2 years ago