ಪಾರಿವಾಳ

ಪಾರಿವಾಳ ರಕ್ಷಣೆ ವೇಳೆ ವಿದ್ಯುತ್‌ ಶಾಕ್‌: ವಿಡಿಯೋ ವೈರಲ್‌

ಪಾರಿವಾಳ ರಕ್ಷಿಸಲು ಹೋದ ಯುವಕರಿಗೆ ವಿದ್ಯುತ್‌ ಸ್ಪರ್ಶವಾದ ಘಟನೆ ಮಂಗಳೂರಿನ ಪಂಪ್‌ ವೆಲ್‌ ನಲ್ಲಿ ನಡೆದಿದೆ. ವಿದ್ಯುತ್ ತಂತಿ ಮೇಲೇ ಸಿಕ್ಕಿಬಿದ್ದು ಎರಡು ಪಾರಿವಾಳಗಳು ಒದ್ದಾಡುತ್ತಿದ್ದವು.

7 months ago

ಹಳೇ ದ್ವೇಷದ ಹಿನ್ನೆಲೆ: 23 ಪಾರಿವಾಳಗಳ ಹತ್ಯೆಗೈದ ಕಿಡಿಗೇಡಿಗಳು

ಮನೆಯೊಂದರಲ್ಲಿ ಸಾಕಿದ್ದ ಪಾರಿವಾಳಗಳ ಕುತ್ತಿಗೆ ಕತ್ತರಿಸಿ ಕೊಂದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಪ್ಲಾಟ್​ನಲ್ಲಿ ನಡೆದಿದೆ. ಕಿಡಿಗೇಡಿಗಳು 23 ಪಾರಿವಾಳಗಳನ್ನ ಸಾಯಿಸಿದ್ದಾರೆ.

8 months ago

ಅನುಮಾನಾಸ್ಪದ ಸಾಧನ ಹೊಂದಿದ್ದ ಪಾರಿವಾಳ ಪತ್ತೆ

ಕಾಲುಗಳಲ್ಲಿ ಅನುಮಾನಾಸ್ಪದವಾದ ಸಾಧನ ಹೊಂದಿದ್ದ ಎರಡು ಪಾರಿವಾಳಗಳನ್ನು ಇಲ್ಲಿನ ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

2 years ago