ಪಶ್ಚಿಮ ಬಂಗಾಳ

ಹಿಂದಿನಿಂದ ಯಾರೋ ನೂಕಿದ್ದಾರೆ; ದೀದಿ ಗಾಯದ ತನಿಖೆಗೆ ಬಿಜೆಪಿ ಆಗ್ರಹ

ಮುಖ್ಯಮಮತ್ರಿ ಮಮತಾ ಬ್ಯಾನರ್ಜಿ ಹಣೆಗೆ ಗಾಯವಾಗಿದ್ದು, ಅವರನ್ನು ಯಾರೋ ಹಿಂದಿನಿಂದ ನೂಕಿದಂತಾಗಿ ಬಿದ್ದಿದ್ದಾರೆ ಎಂದಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ.

1 month ago

ಪತ್ನಿಯ ತಲೆ ಕತ್ತರಿಸಿ ರುಂಡ ಹಿಡಿದು ರಸ್ತೆಯಲ್ಲಿ ಓಡಾಡಿದ ಪತಿ !

ಇಲ್ಲಿನ ಪೂರ್ವ ಮೇದಿನಿಪುರದ ಚಿಸ್ತಿಪುರದ ಪತಾಶಪುರ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಹೆಂಡತಿಯ ಕುತ್ತಿಗೆಯನ್ನು ಕತ್ತರಿಸಿ ಬಳಿಕ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದಾನೆ.

2 months ago

11 ವರ್ಷದ ಬಾಲಕಿಯ ಶಿರಚ್ಛೇದ ಮಾಡಿದ ಸಂಬಂಧಿ: ಆರೋಪಿಯ ಬಂಧನ

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಂಬಂಧಿಯೊಬ್ಬ 11 ವರ್ಷದ ಬಾಲಕಿಯ ಶಿರಚ್ಛೇದ ಮಾಡಿರುವ ಘಟನೆ ನಡೆದಿದೆ.

3 months ago

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರು ಅಪಘಾತ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರು ಕೋಲ್ಕತ್ತಾದಲ್ಲಿ ಅಪಘಾತಕ್ಕೀಡಾಗಿದ್ದು,ಅವರ ತಲೆ ಸಣ್ಣ ಗಾಯವಾಗಿದೆ.

3 months ago

ಇ.ಡಿ ಅಧಿಕಾರಿಗಳ ಮೇಲೆ ದಾಳಿ; ವಾಹನಗಳು ಜಖಂ

ಜಾರಿ ನಿರ್ದೇಶನಾಲಯ ತಂಡದ ಮೇಲೆ ದಾಳಿ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಶುಕ್ರವಾರ ನಡೆದಿದೆ.

4 months ago

ಗಸ್ತು ತಿರುಗುತ್ತಿದ್ದ ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ಪೊಲೀಸರು ಸಾವು, ಮೂವರಿಗೆ ಗಾಯ

ಗಸ್ತು ತಿರುಗುತ್ತಿದ್ದ ವ್ಯಾನ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಬ್‌ಇನ್‌ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಸಂಭವಿಸಿದೆ.

4 months ago

ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಅನುಪಮ್ ಹಜ್ರಾ ವಜಾ

ಪಶ್ಚಿಮ ಬಂಗಾಳದ ನಾಯಕ ಅನುಪಮ್ ಹಜ್ರಾ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ವಜಾಗೊಳಿಸಿದ್ದಾರೆ.

4 months ago

ಕೋಲ್ಕತ್ತಾ: 1 ಲಕ್ಷ ಮಂದಿಯಿಂದ ಭಗವದ್ಗೀತೆ ಪಠಣ

ಬಿಜೆಪಿ ಮತ್ತು ಆರ್‌ ಎಸ್‌ ಎಸ್‌ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ ಜನರು ಸಾಮೂಹಿಕವಾಗಿ ಭಗವದ್ಗೀತೆಯ…

4 months ago

ರೀಲ್ಸ್ ಮಾಡುವಾಗ ರೈಲು ಡಿಕ್ಕಿ; ಮೂವರು ಯುವಕರು ಮೃತ್ಯು

ರೀಲ್ಸ್ ಮಾಡುವಾಗ ರೈಲು ಡಿಕ್ಕಿ ಹೊಡೆದು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

4 months ago

ಬಾಂಗ್ಲಾದವರಿಗೂ ವೋಟರ್‌ ಐಡಿ ಕೊಡುತ್ತೇವೆ ಎಂದ ಟಿಎಂಸಿ ನಾಯಕಿ

ಪಶ್ಚಿಮ ಬಂಗಾಳದಲ್ಲಿ ವಿವಿಧ ವಿಚಾರಗಳಿಗೆ ಆಗಾಗ್ಗೆ ವಿವಾದಗಳು ಭುಗಿಲೇಳುವುದು ಸಾಮಾನ್ಯ. ಇದೀಗ ಹೊಸ ವಿವಾದವೊಂದು ತೀವ್ರವಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ.

5 months ago

ಮಮತಾಗೆ ಮುಖಭಂಗ: ಟಾಟಾ ಮೋಟಾರ್ಸ್‌ಗೆ 1356 ಕೋಟಿ ಪಾವತಿಸಲು ಆದೇಶ

ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾಗಿರುವ ದೇಶದ ಹೆಮ್ಮೆಯ ಟಾಟಾ ಮೋಟಾರ್ಸ್‌ ಕಂಪನಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಾನು ಹೂಡಿದ್ದ ಪ್ರತಿಷ್ಠಿತ ದಾವೆಯನ್ನು ಗೆದ್ದುಕೊಂಡಿದೆ.

6 months ago

ರಸ್ತೆ ಬದಿ ಹೂವು ಲೋಡ್‌ ಮಾಡುತ್ತಿದ್ದವರ ಮೇಲೆ ಹರಿದ ಟ್ರಕ್‌: 6 ಮಂದಿ ದಾರುಣ ಸಾವು

ರಸ್ತೆ ಬದಿ ಪಿಕ್‌ ಅಪ್‌ ವ್ಯಾನ್‌ ಗೆ ಹೂವುಗಳನ್ನು ಲೋಡ್‌ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಹರಿದು 6 ಮಂದಿ ಸಾವನ್ನಪ್ಪಿದ್ದು ಇತರ ನಾಲ್ವರು ಗಂಭೀರ…

6 months ago

‘ರೇಷನ್ ಕಾರ್ಡ್’ ಹಗರಣ: ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಬಂಧನ

ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವೆ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)…

6 months ago

ಮರಿ ಆನೆ ಸಾವಿನಿಂದ ಕೋಪಗೊಂಡಿದ್ದ ತಾಯಿ ಆನೆಗೆ ಇಬ್ಬರು ವೃದ್ಧರ ಬಲಿ

ಆನೆಯೊಂದು ತನ್ನ ಮರಿಯ ಸಾವಿನಿಂದ ನೊಂದು ಇಬ್ಬರು ವೃದ್ಧರನ್ನ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಗ್ರಾಮದಲ್ಲಿ ನಡೆದಿದೆ. ಮೃತರು 60 ವರ್ಷದ ಆನಂದ್​ ಹಾಗೂ ಶಶಧರ್​…

6 months ago

ರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಟಿಎಂಸಿ ಸಂಸದರ ಬಂಧನ

ಕೇಂದ್ರದ ನಿಧಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ನಾಯಕರನ್ನು ಪೊಲೀಸರು ನಿರ್ದಯವಾಗಿ ಎಳೆದೊಯ್ದು ಬಂಧಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಿಎಂ…

7 months ago