ಪಶುಸಂಗೋಪನಾ

ಬೆಂಗಳೂರು: 24 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ಲಂಪಿ ಚರ್ಮ ರೋಗ ಲಸಿಕೆ

ರಾಜ್ಯಾದ್ಯಂತ ಚರ್ಮ ರೋಗ  ಹರಡುವುದನ್ನು ತಡೆಯಲು ಸರ್ಕಾರ ಈವರೆಗೆ 24,21,985 ಜಾನುವಾರುಗಳಿಗೆ ಲಸಿಕೆ ಹಾಕಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಅವರು ಹೇಳಿದರು.

2 years ago