ಪರಿಸರ

ಉಜಿರೆ: ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು – ಡಾ. ಜಗದೀಶ್ ಬಾಳ

ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಮಾತ್ರ ಸುಸ್ಥಿರ ಅಭಿವೃದ್ಧಿ ಎಂದು ಪರಿಗಣಿಸಲ್ಪಡುತ್ತದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು ಎಂದು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ…

1 year ago

ಔರಾದ: ಪರಿಸರ ಉಳಿಸಲು ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ಎಂದ ಬಸವರಾಜ್ ಸ್ವಾಮಿ

ನಾವು ನಮ್ಮ ಪರಿಸರ ಉಳಿಸಬೇಕಾದರೆ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು ಎಂದು ಹಿರಿಯ ಸಾಹಿತಿ ಬಸವರಾಜ ಸ್ವಾಮಿ ತಿಳಿಸಿದರು.

1 year ago

ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಿ ಎಂದ ಡಾ.ಕೆ.ಸುಧಾಕರ್

ಪರಿಸರವನ್ನು ಸಂರಕ್ಷಿಸುವ ಸಲುವಾಗಿ ತಮ್ಮ ಮನೆಗಳಲ್ಲಿ ಮತ್ತು ಸುತ್ತಮುತ್ತ ಸಸಿಗಳನ್ನು ನೆಟ್ಟು ಪೋಷಿಸುವುದು ತಮ್ಮ ಕರ್ತವ್ಯ ಎಂದು ಪ್ರತಿಯೊಬ್ಬರೂ ಭಾವಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

1 year ago

ಮಂಗಳೂರು ವಿವಿ: ಅಕ್ಟೋಬರ್ 10 ರಿಂದ ರಾಷ್ಟ್ರಮಟ್ಟದ ಸಿನರ್ಜಿಸ್ಟಿಕ್ ತರಬೇತಿ ಕಾರ್ಯಕ್ರಮ

ಪರಿಸರ ವಿಕಿರಣಶೀಲತೆಯ ಮುಂದುವರಿದ ಸಂಶೋಧನಾ ಕೇಂದ್ರ (ಸಿ ಎ ಆರ್ ಇ ಆರ್ ಆರ್), ವಿಕಿರಣ ಮತ್ತು ರೇಡಿಯೋ ಐಸೋಟೋಪ್ ತಂತ್ರಜ್ಞಾನ

2 years ago

ಬೆಂಗಳೂರು: ಪಿಡಿಎಸ್ನಲ್ಲಿ ಭ್ರಷ್ಟಾಚಾರ, ಪರಿಸರವಾದಿ ಆತ್ಮಹತ್ಯೆ!

ಸಾರ್ವಜನಿಕ ವಿತರಣಾ ಅಂಗಡಿಗಳಲ್ಲಿ (ಪಿಡಿಎಸ್) ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ 68 ವರ್ಷದ ಪರಿಸರವಾದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

2 years ago

ಬೆಂಗಳೂರು: ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಯೋಜನೆಗಳಿಲ್ಲ-ಸಿಎಂ ಬೊಮ್ಮಾಯಿ ಸ್ಪಷ್ಟನೆ

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೇರಳ ಸಹವರ್ತಿಗೆ ಸ್ಪಷ್ಟಪಡಿಸಿದರು.

2 years ago

ಮೈಸೂರು: ಮೈಸೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ

ವಿಶ್ವ ಪರಿಸರ ಸಂರಕ್ಷಣಾ ದಿನ ಅಂಗವಾಗಿ ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧದ ಬಗ್ಗೆ  ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ವಿಭಾಗ ವತಿಯಿಂದ  ಮೈಸೂರು ನಗರದ ವಿವಿಧ ಕಡೆ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಟ್ಟೆ ಬ್ಯಾಗ್ ಹಾಗೂ ಜಾಗೃತಿವುಳ್ಳ ಕರ ಪತ್ರವನ್ನು ನೀಡಿ ಜನಜಾಗೃತಿ ಮೂಡಿಸಲಾಯಿತು.

2 years ago

ಉಜಿರೆ: `ಪರಿಸರ ಪೂರಕ ಆವಿಷ್ಕಾರಕ್ಕೆ ಆದ್ಯತೆ’

ಯುವ ವಿಜ್ಞಾನಿಯ ವಿನೂತನ ಆವಿಷ್ಕಾರದ ಅನ್ವೇಷಣೆಯು ಪರಿಸರ ಪೂರಕವಾಗಿರಬೇಕು. ಸಮಾಜಕ್ಕೆ ಒಳಿತು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದು ಎನ್‌ಐಟಿಕೆ ಸೂರತ್ಕಲ್‌ನ ರಸಾಯನ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ…

2 years ago

ಮೈಸೂರು: ಪರಿಸರ ಸ್ನೇಹಿ ತಂಡದಿಂದ ಸಾಧಕರಿಗೆ ಸನ್ಮಾನ

ಪರಿಸರ ಸ್ನೇಹಿ ತಂಡದ ವತಿಯಿಂದ ವಿಶ್ವ ಹಾವು ಗಳ ದಿನಾಚರಣೆ ಅಂಗವಾಗಿ  85,000 ಸಾವಿರಕ್ಕೂ ಹೆಚ್ಚು ಹಾವುಗಳನ್ನು  ಸಂರಕ್ಷಿಸಿದ ಉರುಗ ತಜ್ಞ ಸ್ನೇಕ್ ಶಾಮ್ ಹಾಗೂ ವೈಲ್ಡ್ ಲೈಫ್…

2 years ago

ಮಡಿಕೇರಿ| ಪರಿಸರ ಸಂರಕ್ಷಣೆ ಕೂಡ ರಾಷ್ಟ್ರೀಯತೆಯ ಒಂದು ಭಾಗವಾಗಬೇಕು : ಶಿವಕುಮಾರ್ ನಾಣಯ್ಯ

ಕಾವೇರಿನಾಡು ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಕೃತಿಕ ವಿಕೋಪದ ಆತಂಕ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಬೇಕಾಗಿದೆ. ಪರಿಸರ ರಕ್ಷಣೆ ಕೂಡ ದೇಶಾಭಿಮಾನದ ಒಂದು ಭಾಗ…

2 years ago

ಪರಿಸರ ದಿನವನ್ನು ನಿತ್ಯೋತ್ಸವವಾಗಿಸಿ : ರಾಜೇಂದ್ರ ಅಯ್ಯಮ್ಮ

ಮಾನವನು ಪರಿಸರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವನು. ಈ ಹಿನ್ನೆಲೆಯಲ್ಲಿ ಪರಿಸರ ದಿನವನ್ನು ನಿತ್ಯೋತ್ಸವವನ್ನಾಗಿ ಆಚರಿಸುವ ಅಗತ್ಯವಿದೆ. ನೆಟ್ಟ ಗಿಡಗಳನ್ನು ಮಕ್ಕಳಂತೆ ಪೋಷಿಸಿ, ಬೆಳೆಸುವುದು ಪ್ರಜ್ಞಾವಂತ ನಾಗರಿಕರ ಜವಾಬ್ಧಾರಿ…

2 years ago

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪ್ರೊ. ಉದಯಚಂದ್ರ

ನಮ್ಮ ಪ್ರಕೃತಿ ಪರಿಸರದ ಮೇಲೆ ಎಲ್ಲರಿಗೂ ಹೊಣೆಗಾರಿಕೆ ಇದ್ದು ಇದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದೂ ಆಗಿದೆ ಎಂದು ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯಚಂದ್ರ…

2 years ago

ಬಾಗಲಕೋಟೆಯಲ್ಲಿ ಪೊಲೀಸ್ ಸಿಬ್ಬಂದಿಯ ಪ್ರೀತಿಯ ಬರಡು ಭೂಮಿ ಹಸಿರಾಗಿದೆ

ಪೊಲೀಸರು ಬಿಡುವಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಒತ್ತಡದ ನಡುವೆಯೂ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿನ ಪೊಲೀಸರು ಶ್ರಮವಹಿಸಿ 5 ಎಕರೆ ಬಂಜರು ಭೂಮಿಯನ್ನು ಹಸಿರಾಗಿಸಿ ಪರಿಸರ…

2 years ago

ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಕಾಡಾನೆಗಳ ದಾಳಿ

ತಾಲೂಕಿನ ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಸ್ಥಳೀಯರ ಕೃಷಿ ತೋಟಗಳಲ್ಲಿ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹೆಚ್ಚಿನ…

2 years ago

ಪ್ರಕೃತಿಯೊಂದಿಗಿನ ಸಮನ್ವಯದ ಬದುಕೇ ನೈಜ ಪರಿಸರ ಪ್ರಜ್ಞೆ- ಪ್ರತಾಪ್ ಸಿಂಹ ನಾಯಕ್

ಮಾನವನು ಕೂಡ ಪ್ರಕೃತಿಯ ಅವಿಭಜಿತ ಭಾಗವಾದ್ದರಿಂದ ,ಪ್ರಕೃತಿಯ ಜೊತೆಗೆ ಬದುಕುವ ಪರಿಪಾಠವನ್ನು ಬೆಳಿಸಿಕೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹೇಳಿದರು.

2 years ago