ಪತಿ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ಪತಿ, ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಗ್ಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ  ಜರುಗಿದೆ.ಸಂಜೀವಕುಮಾರ ಗುಂಡಪ್ಪ ಬರ್ಗೆ (42) ಹಾಗೂ ಸವಿತಾ ಬರ್ಗೆ (37) ಮೃತಪಟ್ಟವರು.…

2 years ago