ಪತಿ ಅತ್ತೆಯ ಮನೆಗೆ

ಮನೆಯಲ್ಲಿ ಹೆಂಡತಿ ಕಾಣದಕ್ಕೆ ಅತ್ತೆಯನ್ನು ಕೊಂದ ಅಳಿಯ

ತಿಂಗಳ ಹಿಂದೆ ತನ್ನನ್ನು ತೊರೆದು ಹೋದ ಪತ್ನಿಯನ್ನು ಹುಡುಕಿಕೊಂಡು ಪತಿ ಅತ್ತೆಯ ಮನೆಗೆ ಬಂದಿದ್ದಾನೆ. ಈ ವೇಳೆ ಅಲ್ಲಿ ಪತ್ನಿ ಕಾಣದ ಕಾರಣ ಅತ್ತೆಯೊಂದಿಗೆ ಜಗಳವಾಡಿದ್ದಾನೆ.

2 years ago