ಪತಿಯ ಹತ್ಯೆಗೆ 2ನೇ ಪತ್ನಿಯೇ ಸುಪಾರಿ

ಬೆಳಗಾವಿ: ಉದ್ಯಮಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಮೂವರು ಅರೆಸ್ಟ್

ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದ್ದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿಯ ಹತ್ಯೆಗೆ 2ನೇ ಪತ್ನಿಯೇ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

2 years ago